Hanuman Chalisa Meaning in Kannada:
Word by Word Meaning:
ಜಯ ಹನುಮಾನ ಙ್ಞಾನ ಗುಣ ಸಾಗರ |
ಜಯ ಕಪೀಶ ತಿಹು ಲೋಕ ಉಜಾಗರ || 1 ||
ಕಪೀಶ-ಕಪಿ+ಈಶ-ರಾಜ, ಉಜಾಗರ-ಬೆಳಗುವವನೇ
ರಾಮದೂತ ಅತುಲಿತ ಬಲಧಾಮಾ |
ಅಂಜನಿ ಪುತ್ರ ಪವನಸುತ ನಾಮಾ || 2 ||
ದೂತ-ಸಂದೇಶವಾಹಕ, ಧಾಮಾ-ವಾಸಿಸುವ ಸ್ಥಳ, ನಾಮಾ-ಹೆಸರುಗಳು
ಮಹಾವೀರ ವಿಕ್ರಮ ಬಜರಂಗೀ |
ಕುಮತಿ ನಿವಾರ ಸುಮತಿ ಕೇ ಸಂಗೀ ||3 ||
ಬಜರಂಗೀ-ವಜ್ರ+ಅಂಗಿ, ಸಂಗೀ-ಸಂಘ ಉಳ್ಳವನೇ
ಕಂಚನ ವರಣ ವಿರಾಜ ಸುವೇಶಾ |
ಕಾನನ ಕುಂಡಲ ಕುಂಚಿತ ಕೇಶಾ || 4 ||
ಹಾಥವಜ್ರ ಔ ಧ್ವಜಾ ವಿರಾಜೈ |
ಕಾಂಥೇ ಮೂಂಜ ಜನೇವೂ ಸಾಜೈ || 5||
ಸಾಜೈ-ಅಲಂಕೃತ
ಶಂಕರ ಸುವನ ಕೇಸರೀ ನಂದನ |
ತೇಜ ಪ್ರತಾಪ ಮಹಾಜಗ ವಂದನ || 6 ||
ಸುವನ-ಅವತಾರ
ವಿದ್ಯಾವಾನ ಗುಣೀ ಅತಿ ಚಾತುರ |
ರಾಮ ಕಾಜ ಕರಿವೇ ಕೋ ಆತುರ || 7 ||
ಪ್ರಭು ಚರಿತ್ರ ಸುನಿವೇ ಕೋ ರಸಿಯಾ |
ರಾಮಲಖನ ಸೀತಾ ಮನ ಬಸಿಯಾ || 8||
ರಸಿಯಾ-ಆನಂದಪಡುವವನೇ, ಬಸಿಯಾ-ನೆಲೆಸು
ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ |
ವಿಕಟ ರೂಪಧರಿ ಲಂಕ ಜರಾವಾ || 9 ||
ಜರಾವಾ-ಸುಟ್ಟವನೇ
ಭೀಮ ರೂಪಧರಿ ಅಸುರ ಸಂಹಾರೇ |
ರಾಮಚಂದ್ರ ಕೇ ಕಾಜ ಸಂವಾರೇ || 10 ||
ಸಂವಾರೇ-ಮಾಡಿದವನೇ
ಲಾಯ ಸಂಜೀವನ ಲಖನ ಜಿಯಾಯೇ |
ಶ್ರೀ ರಘುವೀರ ಹರಷಿ ಉರಲಾಯೇ || 11 ||
ಉರಲಾಯೇ-ಅಪ್ಪಿಕೊಂಡ
ರಘುಪತಿ ಕೀನ್ಹೀ ಬಹುತ ಬಡಾಯೀ |
ತುಮ ಮಮ ಪ್ರಿಯ ಭರತಹಿ ಸಮ ಭಾಯೀ || 12 ||
ಕೀನ್ಹೀ-ಮಾಡು, ಬಡಾಯೀ-ಹೊಗಳಿದ
ಸಹಸ ವದನ ತುಮ್ಹರೋ ಯಶಗಾವೈ |
ಅಸ ಕಹಿ ಶ್ರೀಪತಿ ಕಂಠ ಲಗಾವೈ || 13 ||
ಸನಕಾದಿಕ ಬ್ರಹ್ಮಾದಿ ಮುನೀಶಾ |
ನಾರದ ಶಾರದ ಸಹಿತ ಅಹೀಶಾ || 14 ||
ಅಹೀಶಾ-ಆದಿಶೇಷ
ಯಮ ಕುಬೇರ ದಿಗಪಾಲ ಜಹಾಂ ತೇ |
ಕವಿ ಕೋವಿದ ಕಹಿ ಸಕೇ ಕಹಾಂ ತೇ || 15 ||
ಜಹಾಂ-ಎಲ್ಲೇ ಆಗಲಿ, ಕೋವಿದ-ಹಾಡುಗಾರ, ಕಹಿ-ಹೇಗೆ
ತುಮ ಉಪಕಾರ ಸುಗ್ರೀವಹಿ ಕೀನ್ಹಾ |
ರಾಮ ಮಿಲಾಯ ರಾಜಪದ ದೀನ್ಹಾ || 16 ||
ತುಮ್ಹರೋ ಮಂತ್ರ ವಿಭೀಷಣ ಮಾನಾ |
ಲಂಕೇಶ್ವರ ಭಯೇ ಸಬ ಜಗ ಜಾನಾ || 17 ||
ಭಯೇ-ಆಗು
ಯುಗ ಸಹಸ್ರ ಯೋಜನ ಪರ ಭಾನೂ |
ಲೀಲ್ಯೋ ತಾಹಿ ಮಧುರ ಫಲ ಜಾನೂ || 18 ||
ಪರ-ಕಡೆಗೆ, ತಾಹಿ-ಅದನ್ನು, ಜಾನೂ-ತಿಳಿದುಕೊಳ್ಳುವುದು
ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ |
ಜಲಧಿ ಲಾಂಘಿ ಗಯೇ ಅಚರಜ ನಾಹೀ || 19 ||
ಮೇಲಿ-ತೆಗೆದುಕೊಂಡು, ಮಾಹೀ-ಇಟ್ಟುಕೊಳ್ಳುವುದು, ಅಚರಜ-ಆಶ್ಚರ್ಯವಲ್ಲ
ದುರ್ಗಮ ಕಾಜ ಜಗತ ಕೇ ಜೇತೇ |
ಸುಗಮ ಅನುಗ್ರಹ ತುಮ್ಹರೇ ತೇತೇ || 20 ||
ಜೇತೇ-ಯಾವುದೇ, ತೇತೇ-ಅದು
ರಾಮ ದುಆರೇ ತುಮ ರಖವಾರೇ |
ಹೋತ ನ ಆಙ್ಞಾ ಬಿನು ಪೈಸಾರೇ || 21 ||
ಬಿನು-ಇಲ್ಲದೆ, ಪೈಸಾರೇ-ಪ್ರವೇಶಿಸುವುದಕ್ಕಾಗುವುದಿಲ್ಲ
ಸಬ ಸುಖ ಲಹೈ ತುಮ್ಹಾರೀ ಶರಣಾ |
ತುಮ ರಕ್ಷಕ ಕಾಹೂ ಕೋ ಡರ ನಾ || 22 ||
ಆಪನ ತೇಜ ತುಮ್ಹಾರೋ ಆಪೈ |
ತೀನೋಂ ಲೋಕ ಹಾಂಕ ತೇ ಕಾಂಪೈ || 23 ||
ಆಪನ-ಆಪೈ-ನಿನ್ನ, ಹಾಂಕ-ಘರ್ಜನೆ, ಕಾಂಪೈ-ನಡುಗುವುದು
ಭೂತ ಪಿಶಾಚ ನಿಕಟ ನಹಿ ಆವೈ |
ಮಹವೀರ ಜಬ ನಾಮ ಸುನಾವೈ || 24 ||
ನಾಸೈ ರೋಗ ಹರೈ ಸಬ ಪೀರಾ |
ಜಪತ ನಿರಂತರ ಹನುಮತ ವೀರಾ || 25 ||
ಹರೈ-ಹೋಗಲಾಡಿಸು, ಪೀರಾ-ನೋವು
ಸಂಕಟ ಸೇಂ ಹನುಮಾನ ಛುಡಾವೈ |
ಮನ ಕ್ರಮ ವಚನ ಧ್ಯಾನ ಜೋ ಲಾವೈ || 26 ||
ಕ್ರಮ-ಕಾರ್ಯ
ಸಬ ಪರ ರಾಮ ತಪಸ್ವೀ ರಾಜಾ |
ತಿನಕೇ ಕಾಜ ಸಕಲ ತುಮ ಸಾಜಾ || 27 ||
ಪರ-ಮೇಲು, ಸಾಜಾ-ಮಾಡಿದೆ
ಔರ ಮನೋರಧ ಜೋ ಕೋಯಿ ಲಾವೈ |
ಸೋಯ ಅಮಿತ ಜೀವನ ಫಲ ಪಾವೈ || 28 ||
ಸೋಯ-ಆ
ಚಾರೋ ಯುಗ ಪರಿತಾಪ ತುಮ್ಹಾರಾ |
ಹೈ ಪರಸಿದ್ಧ ಜಗತ ಉಜಿಯಾರಾ || 29 ||
ಪರಸಿದ್ಧ-ಪ್ರಸಿದ್ಧ
ಸಾಧು ಸಂತ ಕೇ ತುಮ ರಖವಾರೇ |
ಅಸುರ ನಿಕಂದನ ರಾಮ ದುಲಾರೇ || 30 ||
ನಿಕಂದನ-ಸಂಹಾರ, ದುಲಾರೇ-ಪ್ರೀತಿಯವನೇ
ಅಷ್ಠಸಿದ್ಧಿ ನವ ನಿಧಿ ಕೇ ದಾತಾ |
ಅಸ ವರ ದೀನ್ಹ ಜಾನಕೀ ಮಾತಾ || 31 ||
ರಾಮ ರಸಾಯನ ತುಮ್ಹಾರೇ ಪಾಸಾ |
ಸಾದ ರಹೋ ರಘುಪತಿ ಕೇ ದಾಸಾ || 32 ||
ತುಮ್ಹರೇ ಭಜನ ರಾಮಕೋ ಪಾವೈ |
ಜನ್ಮ ಜನ್ಮ ಕೇ ದುಖ ಬಿಸರಾವೈ || 33 ||
ಅಂತ ಕಾಲ ರಘುವರ ಪುರಜಾಯೀ |
ಜಹಾಂ ಜನ್ಮ ಹರಿಭಕ್ತ ಕಹಾಯೀ || 34 ||
ಕಹಾಯೀ-ಕರೆಯುತ್ತಾರೆ
ಔರ ದೇವತಾ ಚಿತ್ತ ನ ಧರಯೀ |
ಹನುಮತ ಸೇಯಿ ಸರ್ವ ಸುಖ ಕರಯೀ || 35 ||
ಸಂಕಟ ಕಟೈ ಮಿಟೈ ಸಬ ಪೀರಾ |
ಜೋ ಸುಮಿರೈ ಹನುಮತ ಬಲ ವೀರಾ || 36 ||
ಸುಮಿರೈ-ಸ್ಮರಿಸಿದರೆ
ಜೈ ಜೈ ಜೈ ಹನುಮಾನ ಗೋಸಾಯೀ |
ಕೃಪಾ ಕರೋ ಗುರುದೇವ ಕೀ ನಾಯೀ || 37 ||
ಗೋಸಾಯೀ-ಒಡೆಯ, ನಾಯೀ-ತರಹ
ಜೋ ಶತ ವಾರ ಪಾಠ ಕರ ಕೋಯೀ |
ಛೂಟಹಿ ಬಂದಿ ಮಹಾ ಸುಖ ಹೋಯೀ || 38 ||
ಪಾಠ-ಪಠನೆ, ಬಂದಿ-ಬಂಧನ
ಜೋ ಯಹ ಪಡೈ ಹನುಮಾನ ಚಾಲೀಸಾ |
ಹೋಯ ಸಿದ್ಧಿ ಸಾಖೀ ಗೌರೀಶಾ || 39 ||
ಸಾಖೀ-ಸಾಕ್ಷಿ
ತುಲಸೀದಾಸ ಸದಾ ಹರಿ ಚೇರಾ |
ಕೀಜೈ ನಾಥ ಹೃದಯ ಮಹ ಡೇರಾ || 40 ||
ಚೇರಾ-ಸೇವಕ, ಮಹ-ನನ್ನ, ಡೇರಾ-ಮನೆ
Hanuman Chalisa Full Meaning in Kannada:
ಓ ಹನುಮಾನ್ ನಿನಗೆ ಜಯವಾಗಲಿ ನೀನು ಜ್ಞಾನ ಮತ್ತು ಗುಣಗಳ ನಿಧಿ ಅಹುದು
ಕಪೀಶನೇ ಜಯವಾಗಲಿ ನಿನ್ನ ತೇಜವು ಮೂರು ಲೋಕಗಳಲ್ಲಿ ತುಂಬಿದೆ|೧|
ರಾಮನ ದೂತನೇ ಅಳೆಯಲಾರದ ಶಕ್ತಿ ನಿನ್ನಲ್ಲಿದೆ
ಅಂಜನಾಪುತ್ರನೇ ಪವನ(ಗಾಳಿ)ಸುತನೇ|೨|
ಮಹಾವೀರನೇ, ವಿಕ್ರಮನೇ, ಭಜರಂಗಿ(ವಜ್ರಕಾಯ)
ಕೆಟ್ಟ ಬುದ್ದಿ ನಾಶಮಾಡುವವನೇ ಒಳ್ಳೆಯ ಬುದ್ಧಿಗಳನ್ನ ಉಳ್ಳವನೇ |೩|
ಬಂಗಾರದಂತೆ ಹೊಳೆಯುವ ಶರೀರ ಉಳ್ಳವನೇ ಸುಬೇಶನೇ(ಒಳ್ಳೆಯ ಬಟ್ಟೆ ದಾಹರಿಸಿದವನೇ)
ಕಿವಿಗಳಿಗೆ ಓಲೆ ಧರಿಸಿದವನೇ ಗುಂಗುರು ಕೂದಲು ಉಳ್ಳವನೇ |೪|
ಹೇ ಹನುಮಂತ ನೀನು ವಜ್ರಾಯುಧ ಹಾಗೂ ಧ್ವಜ ಹಿಡಿದಿರುವೆ
ಮುಂಜಿ ಎಂದರೆ ಮುಂಜ ಹುಲ್ಲಿನ ಯ್ಗನೋಪವೀತ ಭುಜದಲ್ಲಿ ಧರಿಸಿದವನೇ|೫|
ಶಂಕರನ ರೂಪನೇ, ಕೇಸರಿನಂದನನೇ
ತೇಜ, ಪ್ರತಾಪ ಉಳ್ಳವನೇ ಮಹಾಜಗ ವಂದಿತನೇ|೬|
ವಿದ್ಯಾವಾನ್ ಒಳ್ಳೆ ಗುಣ ಉಳ್ಳವನೇ ಅತಿ ಚತುರನೆ
ರಾಮನ ಕೆಲಸ ಮಾಡಲು ನಿನಗೆ ಆತುರವಿದೆ |೭|
ಪ್ರಭುಚರಿತೆ ಕೇಳಿ ಆನಂದಪಡುತ್ತೀಯ
ರಾಮ, ಲಕ್ಷ್ಮಣ ಸೀತೆಯರು ನಿನ್ನ ಮನಸಿನಲ್ಲಿ ಇರುತ್ತಾರೆ |೮|
ಸೂಕ್ಷ್ಮರೂಪ ತಳೆದು ಸೀತೆಯನ್ನು ನೋಡಿದೆ
ಭಯಂಕರ ರೂಪ ತಳೆದು ಲಂಕೆಯನ್ನು ಸುಟ್ಟೆ|೯|
ಭಯಂಕರ ರೂಪ ತಳೆದು ಅಸುರರನ್ನ ಸಂಹಾರ ಮಾಡಿದೆ
ಚಂದ್ರವಂಶದ ರಾಮನ ಕೆಲಸ ಸುಲಭ ಮಾಡಿದೆ|೧೦|
ಸಂಜೀವಿನಿಯನ್ನು ತಂದು ಲಕ್ಷ್ಮಣನನ್ನು ಬದುಕಿಸಿದೆ
ರಘುವೀರನು ಸಂತೋಷದಿಂದ ನಿನ್ನನ್ನು ಅಪ್ಪಿಕೊಂಡ|೧೧|
ರಘುಪತಿ ನಿನ್ನನ್ನು ಬಹಳ ಹೊಗಳಿದ
ನೀನು ನನ್ನ ಪ್ರಿಯನು ಭರತನಂತೆ ತಮ್ಮ|೧೨|
ಸಹಸ್ರ ಶರೀರವುಳ್ಳ ಆದಿಶೇಷನು ನಿನ್ನ ಮಹಿಮೆಯನ್ನು ಹಾಡಿದ್ದಾನೆ
ಹೀಗೆ ಹೇಳುತ್ತಾ ರಾಮನು ನಿನ್ನನ್ನು ಅಪ್ಪಿಕೊಂಡ|೧೩|
ಸನಕ, ಬ್ರಹ್ಮ ಮತ್ತು ಇತರ ಮುನಿಗಳು,
ನಾರದ, ಶಾರದೆ ಮತ್ತು ಆದಿಶೇಷ |೧೪|
ಯಮ, ಕುಬೇರ, ದಿಕ್ಪಾಲಕರು
ಕವಿ, ಹಾಡುಗಾರರು ಹೇಗೆ ನಿನ್ನನ್ನು ಹೊಗಳುವುದು ಎಂದಿದ್ದಾರೆ|೧೫|
ನೀನು ಉಪಕಾರವನ್ನು ಸುಗ್ರೀವನಿಗೆ ಮಾಡಿದೆ
ರಾಮನನ್ನು ಭೇಟಿಮಾಡಿಸಿ ರಾಜಪದವಿ ಹಿಂದಕ್ಕೆ ಕೊಡಿಸಿದೆ|೧೬|
ನಿನ್ನ ಮಾತನ್ನು ವಿಭೀಷಣ ಒಪ್ಪಿದ
ಲಂಕೇಶ್ವರನೆಂದು ಇಡೀ ಜಗಕ್ಕೆ ಬಲ್ಲವನಾದ|೧೭|
ಸಹಸ್ರ ವರ್ಷಗಳಷ್ಟು ದೂರ ಹಾರಿದೆ ಭಾನು ತಲುಪಿದೆ
ಮಧುರ ಫಲವೆಂದು ಭಾವಿಸಿದೆ|೧೮|
ಪ್ರಭುವಿನ ಉಂಗುರ ಮುಖದ ಮೇಲೆ ಇಟ್ಟುಕೊಂಡೆ
ಸಾಗರ ಹಾರಿದೆ, ಇದರಲ್ಲಿ ಅಚ್ಚರಿ ಇಲ್ಲ |೧೯|
ಕಷ್ಟ ಕೆಲಸಗಳು ಜಗತ್ತಿನ್ನಲ್ಲಿ ಎಷ್ಟೇ ಇರಲಿ
ನಿನ್ನ ಅನುಗ್ರಹವಿದ್ದಲ್ಲಿ ಸುಗಮವಾಗಿ ಆಗುತ್ತವೆ|೨೦|
ರಾಮ ದ್ವಾರಕ್ಕೆ ನೀನು ರಕ್ಷಕ
ನಿನ್ನ ಆಜ್ಞೆ ಇಲ್ಲದೆ ಯಾರೂ ಪ್ರವೇಶ ಮಾಡಲಾಗುವುದಿಲ್ಲ |೨೧|
ಎಲ್ಲ ಸುಖಗಳು ನಿನ್ನ ಬಳಿ ಇವೆ
ನೀನು ರಕ್ಷಕನಾಗಿರುವಾಗ ಹೆದರಿಕೆ ಯಾಕೆ |೨೨|
ನಿನ್ನ ತೇಜಸ್ಸನ್ನು ವಧಿಸಲು ನಿನ್ನಿಂದ ಸಾಧಯವಷ್ಟೇ
ಮೂರು ಲೋಕಗಳು ನಿನಗೆ ಹೆದರಿ ನಡುಗುತ್ತವೆ |೨೩|
ಭೂತ ಪಿಶಾಚಿಗಳು ಹತ್ತಿರ ಬರುವುದಿಲ್ಲ,
ಮಹಾವೀರನ ನಾಮ ಯಾವಾಗ ಕೇಳುತ್ತಾರೋ ಆಗ |೨೪|
ರೋಗಗಳು ನಾಶವಾಗುತ್ತವೆ, ಎಲ್ಲ ನೋವುಗಳು ಅಂತ್ಯವಾಗುತ್ತವೆ
ಈ ಮಹಾವೀರನ ನಿರಂತರ ಜಪ ಮಾಡಿದರೆ |೨೫|
ಸಂಕಟಗಳನ್ನು ಹನುಮಾನ್ ನಿವಾರಿಸುತ್ತಾನೆ
ಮನ, ಕಾರ್ಯ, ವಚನಗಳಲ್ಲಿ ನಿನ್ನ ಧ್ಯಾನ ಮಾಡಿದರೆ |೨೬|
ಎಲ್ಲ ತಪಸ್ವಿಗಳಿಗೆ ರಾಮ ರಾಜ
ನೀನು ಅವರ ಕೆಲಸ ಮಾಡಿ ಕೊಡುತ್ತೀಯಾ |೨೭|
ಬಹಳ ಆಸೆಗಳನ್ನು ಯಾರು ಇಟ್ಟುಕೊಂಡಿರುತ್ತಾರೋ
ಅವರಿಗೆ ಮಿತಿಯಿಲ್ಲದ ಫಲಗಳನ್ನು ಕೊಡುತ್ತಾನೆ |೨೮|
ನಾಲಕ್ಕೂ ಯುಗಗಳಲ್ಲಿ ನಿನ್ನ ಪ್ರತಾಪ ತುಂಬಿದೆ
ನಿನ್ನ ಕೀರ್ತಿ ಪ್ರಸಿದ್ಧ ಜಗತ್ತು ನಿನ್ನ ಪ್ರಕಾಶದಿಂದ ತುಂಬಿದೆ |೨೯|
ಸಾಧು ಮತ್ತು ಸಂತರಿಗೆ ನೀನು ರಕ್ಷಕ
ಅಸುರರಿಗೆ ರಾಮ ಆತ್ಮೀಯ |೩೦|
ಅಷ್ಟಸಿದ್ಧಿ ಮತ್ತು ನವನಿಧಿಗಳ ಕೊಡುವವನೇ
ಹೇಗೆ ಜಾನಕಿ ನಿನಗೆ ವರ ಕೊಟ್ಟಳೋ ಹಾಗೆ ಕೊಡುತ್ತೀಯಾ |೩೧|
ರಾಮ ರಸಾಯನ ನಿನ್ನ ಬಳಿ ಇದೆ
ಸದಾ ನೀನು ರಾಮ ದಾಸನಾಗಿರುತ್ತೀಯ |೩೨|
ನಿನ್ನ ಭಜನೆ ಮಾಡಿದರೆ ರಾಮನು ಸಿಗುತ್ತಾನೆ
ಜನ್ಮಜನ್ಮಗಳ ದುಃಖ ಕಳೆದು ಹೋಗುತ್ತದೆ |೩೩|
ಅಂತ್ಯಕಾಲದಲ್ಲಿ ರಘುಪತಿಯ ಪುರಕ್ಕೆ ಹೋದರೆ
ಹರಿಭಕ್ತನಾಗಿ ಅವನು ಅಲ್ಲಿ ಜನ್ಮಿಸುತ್ತಾನೆ |೩೪|
ಬೇರೆ ದೇವತೆಗಳಿಗೆ ಚಿತ್ತ ಹರಿಸದಿದ್ದರೂ
ಹನುಮನ ಸೇವೆ ಮಾಡಿದರೆ ಎಲ್ಲ ಸುಖಗಳು ಸಿಗುತ್ತವೆ |೩೫|
ಸಂಕಟ ನಾಶ ಮಾಡಿ, ಎಲ್ಲ ನೋವು ಕಳೆಯುತ್ತಾನೆ
ಅದು ಯಾರಿಗೆಂದರೆ ಹನುಮಂತ ಸ್ಮರಣೆ ಮಾಡಿದವರಿಗೆ |೩೬|
ಜಯವಾಗಲಿ ಹನುಮನಿಗೆ ಜಯವಾಗಲಿ ಇಂದ್ರಿಯಗಳ ಒಡೆಯನಿಗೆ
ಕೃಪೆ ಮಾಡು ಹೇ ಗುರುದೇವನ ಹಾಗೆ |೩೭|
ಯಾರು ಇದನ್ನು ನೂರು ಸಲ ಪಠಿಸುತ್ತಾರೋ
ಸಂಸಾರ ಬಂಧನದಿಂದ ಮುಕ್ತಿ ಮತ್ತು ಮಹಾಸುಖ ಸಿಗುತ್ತದೆ |೩೮|
ಯಾರು ಈ ಹನುಮಾನ್ ಚಾಲೀಸಾ ಓದುತ್ತಾರೋ
ಅವರಿಗೆ ಸಿದ್ಧಿ ಲಭಿಸುತ್ತದೆ ಇದಕ್ಕೆ ಗೌರೀಶನೇ ಸಾಕ್ಷಿ |೩೯|
ತುಳಸಿದಾಸರು ಯಾವಾಗಲೂ ಹರಿದಾಸರು
ಒಡೆಯನೇ ನನ್ನ ಹೃದಯದಲ್ಲಿ ನೆಲೆಸು |೪೦|
ಕಪೀಶನೇ ಜಯವಾಗಲಿ ನಿನ್ನ ತೇಜವು ಮೂರು ಲೋಕಗಳಲ್ಲಿ ತುಂಬಿದೆ|೧|
ರಾಮನ ದೂತನೇ ಅಳೆಯಲಾರದ ಶಕ್ತಿ ನಿನ್ನಲ್ಲಿದೆ
ಅಂಜನಾಪುತ್ರನೇ ಪವನ(ಗಾಳಿ)ಸುತನೇ|೨|
ಮಹಾವೀರನೇ, ವಿಕ್ರಮನೇ, ಭಜರಂಗಿ(ವಜ್ರಕಾಯ)
ಕೆಟ್ಟ ಬುದ್ದಿ ನಾಶಮಾಡುವವನೇ ಒಳ್ಳೆಯ ಬುದ್ಧಿಗಳನ್ನ ಉಳ್ಳವನೇ |೩|
ಬಂಗಾರದಂತೆ ಹೊಳೆಯುವ ಶರೀರ ಉಳ್ಳವನೇ ಸುಬೇಶನೇ(ಒಳ್ಳೆಯ ಬಟ್ಟೆ ದಾಹರಿಸಿದವನೇ)
ಕಿವಿಗಳಿಗೆ ಓಲೆ ಧರಿಸಿದವನೇ ಗುಂಗುರು ಕೂದಲು ಉಳ್ಳವನೇ |೪|
ಹೇ ಹನುಮಂತ ನೀನು ವಜ್ರಾಯುಧ ಹಾಗೂ ಧ್ವಜ ಹಿಡಿದಿರುವೆ
ಮುಂಜಿ ಎಂದರೆ ಮುಂಜ ಹುಲ್ಲಿನ ಯ್ಗನೋಪವೀತ ಭುಜದಲ್ಲಿ ಧರಿಸಿದವನೇ|೫|
ಶಂಕರನ ರೂಪನೇ, ಕೇಸರಿನಂದನನೇ
ತೇಜ, ಪ್ರತಾಪ ಉಳ್ಳವನೇ ಮಹಾಜಗ ವಂದಿತನೇ|೬|
ವಿದ್ಯಾವಾನ್ ಒಳ್ಳೆ ಗುಣ ಉಳ್ಳವನೇ ಅತಿ ಚತುರನೆ
ರಾಮನ ಕೆಲಸ ಮಾಡಲು ನಿನಗೆ ಆತುರವಿದೆ |೭|
ಪ್ರಭುಚರಿತೆ ಕೇಳಿ ಆನಂದಪಡುತ್ತೀಯ
ರಾಮ, ಲಕ್ಷ್ಮಣ ಸೀತೆಯರು ನಿನ್ನ ಮನಸಿನಲ್ಲಿ ಇರುತ್ತಾರೆ |೮|
ಸೂಕ್ಷ್ಮರೂಪ ತಳೆದು ಸೀತೆಯನ್ನು ನೋಡಿದೆ
ಭಯಂಕರ ರೂಪ ತಳೆದು ಲಂಕೆಯನ್ನು ಸುಟ್ಟೆ|೯|
ಭಯಂಕರ ರೂಪ ತಳೆದು ಅಸುರರನ್ನ ಸಂಹಾರ ಮಾಡಿದೆ
ಚಂದ್ರವಂಶದ ರಾಮನ ಕೆಲಸ ಸುಲಭ ಮಾಡಿದೆ|೧೦|
ಸಂಜೀವಿನಿಯನ್ನು ತಂದು ಲಕ್ಷ್ಮಣನನ್ನು ಬದುಕಿಸಿದೆ
ರಘುವೀರನು ಸಂತೋಷದಿಂದ ನಿನ್ನನ್ನು ಅಪ್ಪಿಕೊಂಡ|೧೧|
ರಘುಪತಿ ನಿನ್ನನ್ನು ಬಹಳ ಹೊಗಳಿದ
ನೀನು ನನ್ನ ಪ್ರಿಯನು ಭರತನಂತೆ ತಮ್ಮ|೧೨|
ಸಹಸ್ರ ಶರೀರವುಳ್ಳ ಆದಿಶೇಷನು ನಿನ್ನ ಮಹಿಮೆಯನ್ನು ಹಾಡಿದ್ದಾನೆ
ಹೀಗೆ ಹೇಳುತ್ತಾ ರಾಮನು ನಿನ್ನನ್ನು ಅಪ್ಪಿಕೊಂಡ|೧೩|
ಸನಕ, ಬ್ರಹ್ಮ ಮತ್ತು ಇತರ ಮುನಿಗಳು,
ನಾರದ, ಶಾರದೆ ಮತ್ತು ಆದಿಶೇಷ |೧೪|
ಯಮ, ಕುಬೇರ, ದಿಕ್ಪಾಲಕರು
ಕವಿ, ಹಾಡುಗಾರರು ಹೇಗೆ ನಿನ್ನನ್ನು ಹೊಗಳುವುದು ಎಂದಿದ್ದಾರೆ|೧೫|
ನೀನು ಉಪಕಾರವನ್ನು ಸುಗ್ರೀವನಿಗೆ ಮಾಡಿದೆ
ರಾಮನನ್ನು ಭೇಟಿಮಾಡಿಸಿ ರಾಜಪದವಿ ಹಿಂದಕ್ಕೆ ಕೊಡಿಸಿದೆ|೧೬|
ನಿನ್ನ ಮಾತನ್ನು ವಿಭೀಷಣ ಒಪ್ಪಿದ
ಲಂಕೇಶ್ವರನೆಂದು ಇಡೀ ಜಗಕ್ಕೆ ಬಲ್ಲವನಾದ|೧೭|
ಸಹಸ್ರ ವರ್ಷಗಳಷ್ಟು ದೂರ ಹಾರಿದೆ ಭಾನು ತಲುಪಿದೆ
ಮಧುರ ಫಲವೆಂದು ಭಾವಿಸಿದೆ|೧೮|
ಪ್ರಭುವಿನ ಉಂಗುರ ಮುಖದ ಮೇಲೆ ಇಟ್ಟುಕೊಂಡೆ
ಸಾಗರ ಹಾರಿದೆ, ಇದರಲ್ಲಿ ಅಚ್ಚರಿ ಇಲ್ಲ |೧೯|
ಕಷ್ಟ ಕೆಲಸಗಳು ಜಗತ್ತಿನ್ನಲ್ಲಿ ಎಷ್ಟೇ ಇರಲಿ
ನಿನ್ನ ಅನುಗ್ರಹವಿದ್ದಲ್ಲಿ ಸುಗಮವಾಗಿ ಆಗುತ್ತವೆ|೨೦|
ರಾಮ ದ್ವಾರಕ್ಕೆ ನೀನು ರಕ್ಷಕ
ನಿನ್ನ ಆಜ್ಞೆ ಇಲ್ಲದೆ ಯಾರೂ ಪ್ರವೇಶ ಮಾಡಲಾಗುವುದಿಲ್ಲ |೨೧|
ಎಲ್ಲ ಸುಖಗಳು ನಿನ್ನ ಬಳಿ ಇವೆ
ನೀನು ರಕ್ಷಕನಾಗಿರುವಾಗ ಹೆದರಿಕೆ ಯಾಕೆ |೨೨|
ನಿನ್ನ ತೇಜಸ್ಸನ್ನು ವಧಿಸಲು ನಿನ್ನಿಂದ ಸಾಧಯವಷ್ಟೇ
ಮೂರು ಲೋಕಗಳು ನಿನಗೆ ಹೆದರಿ ನಡುಗುತ್ತವೆ |೨೩|
ಭೂತ ಪಿಶಾಚಿಗಳು ಹತ್ತಿರ ಬರುವುದಿಲ್ಲ,
ಮಹಾವೀರನ ನಾಮ ಯಾವಾಗ ಕೇಳುತ್ತಾರೋ ಆಗ |೨೪|
ರೋಗಗಳು ನಾಶವಾಗುತ್ತವೆ, ಎಲ್ಲ ನೋವುಗಳು ಅಂತ್ಯವಾಗುತ್ತವೆ
ಈ ಮಹಾವೀರನ ನಿರಂತರ ಜಪ ಮಾಡಿದರೆ |೨೫|
ಸಂಕಟಗಳನ್ನು ಹನುಮಾನ್ ನಿವಾರಿಸುತ್ತಾನೆ
ಮನ, ಕಾರ್ಯ, ವಚನಗಳಲ್ಲಿ ನಿನ್ನ ಧ್ಯಾನ ಮಾಡಿದರೆ |೨೬|
ಎಲ್ಲ ತಪಸ್ವಿಗಳಿಗೆ ರಾಮ ರಾಜ
ನೀನು ಅವರ ಕೆಲಸ ಮಾಡಿ ಕೊಡುತ್ತೀಯಾ |೨೭|
ಬಹಳ ಆಸೆಗಳನ್ನು ಯಾರು ಇಟ್ಟುಕೊಂಡಿರುತ್ತಾರೋ
ಅವರಿಗೆ ಮಿತಿಯಿಲ್ಲದ ಫಲಗಳನ್ನು ಕೊಡುತ್ತಾನೆ |೨೮|
ನಾಲಕ್ಕೂ ಯುಗಗಳಲ್ಲಿ ನಿನ್ನ ಪ್ರತಾಪ ತುಂಬಿದೆ
ನಿನ್ನ ಕೀರ್ತಿ ಪ್ರಸಿದ್ಧ ಜಗತ್ತು ನಿನ್ನ ಪ್ರಕಾಶದಿಂದ ತುಂಬಿದೆ |೨೯|
ಸಾಧು ಮತ್ತು ಸಂತರಿಗೆ ನೀನು ರಕ್ಷಕ
ಅಸುರರಿಗೆ ರಾಮ ಆತ್ಮೀಯ |೩೦|
ಅಷ್ಟಸಿದ್ಧಿ ಮತ್ತು ನವನಿಧಿಗಳ ಕೊಡುವವನೇ
ಹೇಗೆ ಜಾನಕಿ ನಿನಗೆ ವರ ಕೊಟ್ಟಳೋ ಹಾಗೆ ಕೊಡುತ್ತೀಯಾ |೩೧|
ರಾಮ ರಸಾಯನ ನಿನ್ನ ಬಳಿ ಇದೆ
ಸದಾ ನೀನು ರಾಮ ದಾಸನಾಗಿರುತ್ತೀಯ |೩೨|
ನಿನ್ನ ಭಜನೆ ಮಾಡಿದರೆ ರಾಮನು ಸಿಗುತ್ತಾನೆ
ಜನ್ಮಜನ್ಮಗಳ ದುಃಖ ಕಳೆದು ಹೋಗುತ್ತದೆ |೩೩|
ಅಂತ್ಯಕಾಲದಲ್ಲಿ ರಘುಪತಿಯ ಪುರಕ್ಕೆ ಹೋದರೆ
ಹರಿಭಕ್ತನಾಗಿ ಅವನು ಅಲ್ಲಿ ಜನ್ಮಿಸುತ್ತಾನೆ |೩೪|
ಬೇರೆ ದೇವತೆಗಳಿಗೆ ಚಿತ್ತ ಹರಿಸದಿದ್ದರೂ
ಹನುಮನ ಸೇವೆ ಮಾಡಿದರೆ ಎಲ್ಲ ಸುಖಗಳು ಸಿಗುತ್ತವೆ |೩೫|
ಸಂಕಟ ನಾಶ ಮಾಡಿ, ಎಲ್ಲ ನೋವು ಕಳೆಯುತ್ತಾನೆ
ಅದು ಯಾರಿಗೆಂದರೆ ಹನುಮಂತ ಸ್ಮರಣೆ ಮಾಡಿದವರಿಗೆ |೩೬|
ಜಯವಾಗಲಿ ಹನುಮನಿಗೆ ಜಯವಾಗಲಿ ಇಂದ್ರಿಯಗಳ ಒಡೆಯನಿಗೆ
ಕೃಪೆ ಮಾಡು ಹೇ ಗುರುದೇವನ ಹಾಗೆ |೩೭|
ಯಾರು ಇದನ್ನು ನೂರು ಸಲ ಪಠಿಸುತ್ತಾರೋ
ಸಂಸಾರ ಬಂಧನದಿಂದ ಮುಕ್ತಿ ಮತ್ತು ಮಹಾಸುಖ ಸಿಗುತ್ತದೆ |೩೮|
ಯಾರು ಈ ಹನುಮಾನ್ ಚಾಲೀಸಾ ಓದುತ್ತಾರೋ
ಅವರಿಗೆ ಸಿದ್ಧಿ ಲಭಿಸುತ್ತದೆ ಇದಕ್ಕೆ ಗೌರೀಶನೇ ಸಾಕ್ಷಿ |೩೯|
ತುಳಸಿದಾಸರು ಯಾವಾಗಲೂ ಹರಿದಾಸರು
ಒಡೆಯನೇ ನನ್ನ ಹೃದಯದಲ್ಲಿ ನೆಲೆಸು |೪೦|
Reviewed and Explained by Raghavendra Kamath.
Also Check Out:
Hanuman Chalisa Kannada PDF Download
Hanuman Chalisa Kannada Lyrics
Also Check Out:
Hanuman Chalisa Kannada PDF Download
Hanuman Chalisa Kannada Lyrics
Comments
Post a Comment